false alarm
ನಾಮವಾಚಕ

ಹುಸಿ ಎಚ್ಚರಿಕೆ; ಮೋಸಗೊಳಿಸುವುದಕ್ಕಾಗಿಯೋ ಅಪಾಯದ ಸುಳ್ಳು ಭೀತಿಯಿಂದಲೋ ಕೊಟ್ಟ ಎಚ್ಚರಿಕೆ.